ಬಜೆಟ್ನಲ್ಲಿ ಚಿಕ್ಕೋಡಿಯ ನಿರೀಕ್ಷೆಗಳೇನು... ಈಡೇರುತ್ತಾ ಪ್ರತ್ಯೇಕ ಜಿಲ್ಲೆಯ ಕನಸು! - ರಾಜ್ಯ ಬಜೆಟ್ನಲ್ಲಿ ಚಿಕ್ಕೋಡಿ ಜನರ ನಿರೀಕ್ಷೆಗಳೇನು
🎬 Watch Now: Feature Video
ರಾಜ್ಯದ ಎಲ್ಲರ ಗಮನ ಮಾರ್ಚ್ 5ರಂದು ಸಿಎಂ ಬಿಎಸ್ವೈ ಮಂಡಿಸಲಿರುವ ರಾಜ್ಯ ಹಣಕಾಸು ಬಜೆಟ್ ಮೇಲಿದೆ. ಬಹುತೇಕ ಎಲ್ಲಾ ಜಿಲ್ಲೆಗಳು, ಬಿಜೆಪಿ ಸರ್ಕಾರ ನಮ್ಮ ಜಿಲ್ಲೆಗೆ ಎಷ್ಟು ಅನುದಾನ ನೀಡಲಿದೆ? ಇವುಗಳಿಂದ ಯಾವ ಯಾವ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂಬ ಕುತೂಹಲದಲ್ಲಿವೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯೂ ಕೂಡಾ ಬಜೆಟ್ ಮೇಲೆ ಕೆಲವೊಂದು ನಿರೀಕ್ಷೆಗಳನ್ನ ಇಟ್ಟುಕೊಂಡಿದೆ.