ಬದುಕಿನ ಬಂಡಿ ಸಾಗಿಸಲು ಪದವೀಧರರಿಗೆ ಆಸರೆಯಾದ ನರೇಗಾ..! - ಗದಗ್ನಲ್ಲಿ ನರೇಗಾ ಸ್ಕೀಮ್
🎬 Watch Now: Feature Video
ಕೊರೊನಾ, ಲಾಕ್ಡೌನ್ನಿಂದಾಗಿ ಸಾಕಷ್ಟು ಮಂದಿ ನಗರಗಳನ್ನು ತೊರೆದು ಗ್ರಾಮಗಳಿಗೆ ಮರಳಿದ್ದಾರೆ. ಗದಗ್ ಜಿಲ್ಲೆಯ ಗ್ರಾಮವೊಂದಕ್ಕೆ ಬಂದ ಯುವಕರಿಗೆ ಈಗ ನರೇಗಾ ಯೋಜನೆ ವರದಾನವಾಗಿ ಪರಿಣಮಿಸಿದೆ.