ರಕ್ಷಣಾ ಸಚಿವರಿಂದ ಎಎಲ್ಹೆಚ್ ಧ್ರುವ್ ಲೋಕಾರ್ಪಣೆ... ಈ ಹೆಲಿಕಾಪ್ಟರ್ ವಿಶೇಷತೆ ಹೀಗಿದೆ! - ರಕ್ಷಣಾ ಸಚಿವರಿಂದ ಎಎಲ್ಹೆಚ್ ದ್ರುವ್ ಲೋಕಾರ್ಪಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10487653-thumbnail-3x2-hrs.jpg)
ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾರ್ವಜನಿಕ ಹೆಲಿಕಾಪ್ಟರ್ ಹೆಚ್ಎಎಲ ಧ್ರುವ್ ಲೋಕಾರ್ಪಣೆ ಮಾಡಿದರು. ಸುಧಾರಿತ ತಂತ್ರಜ್ಞಾನದ ಹೆಚ್ಎಎಲ್ ನಿರ್ಮಿತ ಈ ಸ್ವದೇಶಿ ಹೆಲಿಕಾಪ್ಟರ್‌ಗೆ ವಿದೇಶಗಳಿಂದಲೂ ಬೇಡಿಕೆ ಬರುವ ಸಂಭವವಿದೆ. ಎಎಲ್ಹೆಚ್ ಧ್ರುವ್ನ ವಿಶೇಷತೆ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರಿಯಾಂಕ ತಳವಾರ ನಡೆಸಿದ ಪ್ರತ್ಯಕ್ಷ ವರದಿ ಇಲ್ಲಿದೆ.
Last Updated : Feb 4, 2021, 12:34 PM IST