ಕೊರೊನಾ ಹವಾದಡಿ ಇತರೆ ಸಾಂಕ್ರಾಮಿಕ ರೋಗಗಳು ಗಪ್‌ಚುಪ್‌ - ಕೊರೊನಾ ಹವಾದಡಿ ಇತರೆ ಸಾಂಕ್ರಾಮಿಕ ರೋಗಗಳು ಗಪ್‌ಚುಪ್‌

🎬 Watch Now: Feature Video

thumbnail

By

Published : May 16, 2020, 5:59 PM IST

ಕೊರೊನಾ... ನೊವೆಲ್‌ ಕೊರೊನಾ ಇಡೀ ವಿಶ್ವವನ್ನು ಪತರಗುಟ್ಟುವಂತೆ ಮಾಡಿ ರಣಕೇಕೆ ಹಾಕ್ತಿರೋ ವೈರಸ್‌. ಕಳೆದ ಮೂರ್ನಾಲ್ಕು ತಿಂಗಳಿಂದ ವಿಶ್ವದ ಆರ್ಥಿಕತೆಗೂ ಭಾರಿ ಹೊಡೆತ ಕೊಟ್ಟಿದೆ ಈ ಮಹಾಮಾರಿ ವೈರಾಣು. ಅಲ್ಲದೆ, ಇತರೆ ಸಾಂಕ್ರಾಮಿಕ ರೋಗಗಳು ತನ್ನ ಮುಂದೆ ತಲೆ ಎತ್ತದಂತೆಯೂ ಮಾಡಿದೆ. ಅದ್ಹೇಗೆ ಅನ್ನೋದನ್ನ ನಾವ್​ ತೋರಿಸ್ತೀವಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.