thumbnail

By

Published : May 15, 2021, 4:49 PM IST

Updated : May 15, 2021, 5:16 PM IST

ETV Bharat / Videos

ತುಮಕೂರಿನಲ್ಲಿ ಕ್ಷೀಣಿಸುತ್ತಿದೆ ಸೋಂಕಿತರ ಪ್ರಮಾಣ : ಪಾಲಿಕೆ ಆಯುಕ್ತೆಯೊಂದಿಗೆ ಚಿಟ್‌​ಚಾಟ್​

ನಗರದಲ್ಲಿ ಸೋಂಕು ಹರಡುವಿಕೆ ಪ್ರಮಾಣದಲ್ಲಿ ಶೇ.40ರಷ್ಟು ಕಡಿಮೆಯಾಗಿದೆ. ಲಾಕ್​ಡೌನ್​ಗೂ ಮುನ್ನ ಬೆಂಗಳೂರು-ತುಮಕೂರು ನಡುವೆ ಓಡಾಡುವವರಿಂದಲೇ ನಗರದಲ್ಲಿ ಸೋಂಕು ಹೆಚ್ಚಾಗಿತ್ತು. ಅಲ್ಲದೆ ಪಾಸಿಟಿವ್ ಇದ್ದವರು ಹೋಮ್ ಐಸೋಲೇಶನ್​ನಲ್ಲಿ ಇರದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಇದೀಗ ಅದೆಲ್ಲದಕ್ಕೂ ಕಡಿವಾಣ ಬಿದ್ದಿದೆ. ಮೇ 1ರಿಂದ ದಿನಕ್ಕೆ ಕೇವಲ 300 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ತುಮಕೂರು ಪಾಲಿಕೆ ಆಯುಕ್ತೆ ರೇಣುಕಾದೇವಿ ತಿಳಿಸಿದ್ದಾರೆ.
Last Updated : May 15, 2021, 5:16 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.