ಜನತಾ ಕರ್ಪ್ಯೂಗೆ ಕರಗಿತು ಬೆಣ್ಣೆ ನಗರಿ - davanagere curfew news
🎬 Watch Now: Feature Video
ಜನತಾ ಕರ್ಫ್ಯೂಗೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರಿಲ್ಲದೆ ಕೆಎಸ್ಆರ್ಸಿ ಬಸ್ ನಿಲ್ದಾಣದ ಬಿಕೋ ಎನ್ನುತ್ತಿತ್ತು. ರಸ್ತೆಗಳನ್ನು ಜನರ ಓಡಾಟವಿರಲಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.