ಹಿಂಗಾ ದಿನಾಲೂ ಮಾಡಿದ್ರೇ ನಮ್ ದಾವಣಗೆರೆ ಕ್ಲೀನ್ ಆಗುತ್‌ಬಿಡ್ರೀ.. - Davanagere cleaning
🎬 Watch Now: Feature Video
ಗಾಂಧಿ ಜಯಂತಿಯನ್ನು ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಹಾಗೆಯೇ ಕೆಲವೆಡೆ ಆ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಮೀಸಲಾಗಿ ಮತ್ತೆ ಆ ಕಾರ್ಯ ಜರುಗುವುದು ಮುಂದಿನ ವರ್ಷದ ಗಾಂಧಿ ಜಯಂತಿಯಂದೇ. ಆದರೆ, ಇಲ್ಲೊಂದು ತಂಡ ರಾಷ್ಟ್ರಪಿತನ ಕನಸಿನಂತೆ ದೇಶವನ್ನು ಸ್ವಚ್ಛವಾಗಿಡಬೇಕೆಂಬ ನಿಟ್ಟಿನಲ್ಲಿ ಈ ಜನರ ಪ್ರಯತ್ನವನ್ನು ನಿಜಕ್ಕೂ ಮೆಚ್ಚಲೇಬೇಕು.