2 ಸಾವಿರ ಎಕರೆ ಒತ್ತುವರಿ.. ಸರ್ವೆ ಮಾಡದೇ ಸೈಲೆಂಟ್ ಯಾಕೆ? ರೈತರ ಜೀವನಾಡಿ ಸೂಳಿಕೆರೆಗೆ ಆಪತ್ತು! - ಸೂಳೆಕೆರೆ ಇದೀಗ ಒತ್ತುವರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5096482-thumbnail-3x2-xfh.jpg)
ಅದು ಏಷ್ಯಾದ 2ನೇ ಅತಿ ದೊಡ್ಡ ಕೆರೆ.. ಎರಡು ಜಿಲ್ಲೆಗಳಿಗೆ ನೀರುಣಿಸುವ ಕೆರೆ.. ಈ ಕೆರೆಯಿಂದ ನಿತ್ಯ ಸಾಕಷ್ಟು ನೀರು ಸರಬರಾಜು ಆಗ್ತಿದೆ. ಆದ್ರೆ, ಆ ಕೆರೆ ಇದೀಗ ಒತ್ತುವರಿ ಆಗಿದೆ ಎಂಬ ಆರೋಪ ಕೇಳಿ ಬರ್ತಿದೆ.