ಗ್ಯಾಂಬ್ಲಿಂಗ್ ಆಡಲು ಬೈಕ್ ಎಗರಿಸ್ತಿದ್ದ ಖದೀಮರು: ಪೊಲೀಸರು ಇವರನ್ನು ಸುಮ್ನೆ ಬಿಟ್‌ಬಿಡ್ತಾರಾ? - Davanagere bike theft cases
🎬 Watch Now: Feature Video

ಒಂಟಿ ಮನೆಗಳ ಮುಂದೆ ನಿಲ್ಲಿಸ್ತಿದ್ದ ಬೈಕ್‌ಗಳೇ ಇವರ ಟಾರ್ಗೆಟ್. ರಾತ್ರಿ ವೇಳೆ ಹೊಂಚು ಹಾಕಿ ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾಗ್ತಿದ್ದರು ಕಳ್ಳರು. ಆದರೆ, ಈಗ ಕಂಬಿ ಎಣಿಸ್ತಿದ್ದಾರೆ.
TAGGED:
Davanagere bike theft cases