ವಿಜಯದಶಮಿ ಮೆರವಣಿಗೆ ವೇಳೆ ವೀರಗಾಸೆ ಕಲಾವಿದನ ಕಾಲು ತುಳಿದ ಆನೆ - ವೀರಗಾಸೆ ಕಲಾವಿದ ಸತೀಶ್
🎬 Watch Now: Feature Video
ಶಿವಮೊಗ್ಗ: ವಿಜಯದಶಮಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಭಾನುಮತಿ ಎಂಬ ಆನೆ ವೀರಗಾಸೆ ಕಲಾವಿದ ಸತೀಶ್ ಎಂಬುವರ ಕಾಲು ತುಳಿದಿದ್ದು, ಅವರು ಗಾಯಗೊಂಡಿದ್ದಾರೆ. ಮೆರವಣಿಗೆಗೂ ಮುನ್ನ ಸಾಗರ ಆನೆಗೆ ಅಂಬಾರಿ ಕಟ್ಟುವ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡ ಸತೀಶ್ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.