ಇಂದಿನಿಂದ ಸುಮಲತಾ ಅಂಬರೀಶ್ ಪರ ಅಖಾಡಕ್ಕಿಳಿದ ಗಜ - undefined
🎬 Watch Now: Feature Video
ಸುಮಲತ ಅಂಬರೀಶ್ ಪರವಾಗಿ ಪ್ರಚಾರದ ಅಖಾಡಕ್ಕಿಳಿದ ಡಿಬಾಸ್ ದರ್ಶನ್ ನೋಡಲು ಅಭಿಮಾನಿಗಳ ದಂಡೇ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಸಂತೆಮಾಳದಿಂದ ದರ್ಶನ್ ಪ್ರಚಾರ ಆರಂಭಿಸಲಿದ್ದಾರೆ. ಡಿಬಾಸ್ ನೋಡಲು ಅಭಿಮಾನಿಗಳು ಕಾತುರುದಿಂದ ಕಾಯುತ್ತಾ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.