ಮಾರಮ್ಮ ದೇವಿಗೆ ಕೋಣ ಬಲಿ ನೀಡಲು ಅವಕಾಶಕ್ಕೆ ಆಗ್ರಹಿಸಿ ಭಕ್ತರ ಧರಣಿ - Dandimaramma temple

🎬 Watch Now: Feature Video

thumbnail

By

Published : Mar 11, 2020, 11:40 AM IST

ತುಮಕೂರು: ಇಂದಿನಿಂದ ಮಧುಗಿರಿಯಲ್ಲಿ ನಡೆಯುತ್ತಿರುವ ಶ್ರೀ ದಂಡಿ ಮಾರಮ್ಮನ ಜಾತ್ರೆಯಲ್ಲಿ ದೇವಿಗೆ ಬಲಿಗಾಗಿ ಬಿಟ್ಟಿದ್ದ ಕೋಣ ಕಡಿಯಲು ಅಧಿಕಾರಿಗಳು ಅವಕಾಶ ನೀಡದ್ದಕ್ಕೆ ಭಕ್ತರು ದೇಗುಲದ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.