ತೌಕ್ತೆ ರೌದ್ರಾವತಾರಕ್ಕೆ ಕಡಲ ಮಕ್ಕಳ ಬದುಕು ಮೂರಾಬಟ್ಟೆ - tawkte
🎬 Watch Now: Feature Video
ಕಾರವಾರ: ರಾಜ್ಯದ ಕರಾವಳಿಯಲ್ಲಿ ಶನಿವಾರ ತೌಕ್ತೆ ಚಂಡಮಾರುತದ ಪ್ರಭಾವ ಜನಜೀವನವನ್ನೆ ತಲ್ಲಣಗೊಳಿಸಿದೆ.ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಚಂಡಮಾರುತ ಅಪ್ಪಳಿಸಿ ಬಾರಿ ಪರಿಣಾಮ ಗಾಳಿ ಮಳೆಯಾಗಿದೆ. ಇನ್ನೊಂದೆಡೆ ಅಲೆಗಳ ಅಬ್ಬರ ಹೆಚ್ಚಾಗಿ ಹಲವೆಡೆ ಮನೆ ಬೋಟ್ಗಳಿಗೆ ನೀರು ನುಗ್ಗಿ ಕಡಲ ಮಕ್ಕಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.