ನರ ರಾಕ್ಷಸರ ಹುಟ್ಟಡಗಿಸಿದ ಸೂಪರ್ ಕಾಪ್: ಹುಬ್ಬಳ್ಳಿ ಹುಲಿಗೆ ಎಲ್ಲೆಡೆ ಜೈಹೋ! - police commissioner vishawanth_sajjan
🎬 Watch Now: Feature Video
ಅದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ. ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು ಕಾಮುಕರು. ಈ ಕಾಮಪಿಪಾಸುಗಳು ವಿರುದ್ಧ ದೇಶದ ಜನರೇ ರೊಚ್ಚಿಗೆದ್ದು ಬೀದಿಗಿಳಿದಿದ್ದರು. ಕರುನಾಡ ಮಣ್ಣಿನ ಅಧಿಕಾರಿ ಇವತ್ತು ಈ ದುಷ್ಟರಿಗೆ ತಕ್ಕ ಪಾಠ ಕಲಿಸಿದ್ದಾರೆ. ಈ ಸೂಪರ್ ಕಾಪ್ ಕ್ರಮಕ್ಕೆ ದೇಶಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
Last Updated : Dec 6, 2019, 11:17 PM IST