ಉಪನ್ಯಾಸಕರಿಂದ ಕೊರೊನಾ ಜಾಗೃತಿ: ಜಾನಪದ ಗೀತೆ ಎಲ್ಲೆಡೆ ಫುಲ್ ಫೇಮಸ್ - Current Corona Awareness
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7018293-450-7018293-1588333785763.jpg)
ಸುರಪುರ: ನಗರದ ಜನನಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿಕಾರ್ಜುನ ಕಮತಗಿಯವರು ಹಾಡಿರುವ ಕೊರೊನಾ ಜಾಗೃತಿ ಮೂಡಿಸುವ ಜಾನಪದ ಹಾಡು ಎಲ್ಲೆಡೆ ಫುಲ್ ವೈರಲಾಗಿದೆ. ಈ ಹಾಡಿಗೆ ಜನರು ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜನಪದಕಾರರು ರಚಿಸಿದ ಹಾಡಿಗೆ ತಾವೇ ಸ್ವತಃ ತಾಳ ಸೇರಿಸಿ ಪ್ರಸ್ತುತ ಪಡಿಸಿರುವ ಹಾಡು ಕೊರೊನಾ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಸಾಹಿತ್ಯ ರಚಿಸಿದವರು ಯಾರೆಂದು ಜನರಲ್ಲಿ ಪ್ರಶ್ನೆ ಮೂಡಿದೆ.
TAGGED:
Current Corona Awareness