ಕರುನಾಡ ಕರ್ಪ್ಯೂ: ವೀಕೆಂಡ್, ರಂಜಾನ್ ಇದ್ರು ಮಾಂಸ ಖರೀದಿಗೆ ಜನರ ಹಿಂದೇಟು - ಕೊರೊನಾ ವೈರಸ್
🎬 Watch Now: Feature Video

ಬೆಂಗಳೂರು: ಕರುನಾಡಲ್ಲಿ ಕರ್ಪ್ಯೂ ಜಾರಿಯಲ್ಲಿದ್ದು ಬಹುತೇಕ ಜನ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುತ್ತಿದ್ದಾರೆ. ಅಲ್ಲದೆ ಅಗತ್ಯ ವಸ್ತು ಸೇವೆಗಳಲ್ಲಿ ಒಂದಾದ ಮಾಂಸ ಮಾರಾಟಕ್ಕೆ ಅನುಮತಿ ಇದ್ದರೂ ಕೂಡಾ ಜನ ಖರೀದಿಗೆ ಮುಂದಾಗುತ್ತಿಲ್ಲ. ಅಲ್ಲದೆ ಇಂದು ರಂಜಾನ್ ಹಬ್ಬ ಮತ್ತೊಂದೆಡೆ ವೀಕೆಂಡ್ ಬೇರೆ, ಅದಕ್ಕಾಗಿ ಬೆಳಗ್ಗೆಯಿಂದ ಮಾಂಸ ವ್ಯಾಪಾರಿಗಳು ಅಂಗಡಿಗಳನ್ನು ತೆರೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿಯತ್ತ ಸುಳಿಯುತ್ತಿಲ್ಲ ಎಂದು ವ್ಯಾಪಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.