ಸಿಹಿ ಬದಲು ಕಹಿ ಹೊತ್ತು ತಂದ ದೀಪಾವಳಿ: ಹಾವೇರಿ ರೈತರ ಮೊಗದಲ್ಲಿಲ್ಲ ಸಂತಸ - Crop destruction in haveri
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4872219-thumbnail-3x2-sow.jpg)
ಪ್ರತಿವರ್ಷ ದೀಪಾವಳಿ ಬಂದ್ರೆ ಸಾಕು, ಹಾವೇರಿ ರೈತರ ಮೊಗದಲ್ಲಿ ಸಂತಸ, ಸಂಭ್ರಮ ಮನೆ ಮಾಡಿರುತ್ತಿತ್ತು. ಮುಂಗಾರು ಮಳೆಗೆ ಬಂದ ಫಸಲು ಮಾರಿ ದೀಪಾವಳಿ ಆಚರಿಸುತ್ತಿದ್ರು. ಆದ್ರೆ, ಈ ಬಾರಿ ಮಳೆ ಆರ್ಭಟಕ್ಕೆ ರೈತರ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ರೈತರ ಪರಿಸ್ಥಿತಿ ಹೇಳತೀರದಾಗಿದೆ.