ವಿಶ್ವಕಪ್ ನಮ್ದೆ... ಬ್ಲೂ ಬಾಯ್ಸ್ಗೆ "ಕ್ರಿಟಿಕಲ್ ಕೀರ್ತನೆಗಳು" ಚಿತ್ರತಂಡದಿಂದ ಶುಭಾಶಯ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3785296-thumbnail-3x2-chai.jpg)
ಉಡುಪಿ ಜಿಲ್ಲೆಯಲ್ಲಿ ಶೂಟಿಂಗ್ ನಡೆಸುತ್ತಿರುವ "ಕ್ರಿಟಿಕಲ್ ಕೀರ್ತನೆಗಳು" ಕನ್ನಡ ಚಿತ್ರ ತಂಡವು ಭಾರತ - ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಮ್ಯಾಚ್ನಲ್ಲಿ ಕೊಹ್ಲಿ ಬಳಗ ಗೆಲ್ಲಲಿ ಎಂದು ವಿಶ್ ಮಾಡಿದ್ದಾರೆ.