ಕ್ರಿಸ್​​ಮಸ್​ಗೆ ಕೇಕ್ ಮಿಕ್ಸಿಂಗ್ ಮಾಡಿದ ಅಯ್ಯಪ್ಪ! - cricketer Ayyappa mixing cake news mysuru

🎬 Watch Now: Feature Video

thumbnail

By

Published : Nov 12, 2019, 3:34 PM IST

ಕ್ರಿಸ್​​ಮಸ್​​ಗೆ ಕೇಕ್ ತಯಾರಿಗೆ​ ಖ್ಯಾತ ಕ್ರಿಕೆಟಿಗ ಅಯ್ಯಪ್ಪ ಕೇಕ್ ಮಿಕ್ಸಿಂಗ್​ ಮಾಡುವ ಮೂಲಕ ಚಾಲನೆ ನೀಡಿದರು. ಕ್ರಿಸ್​ಮಸ್​ ಜತೆ ಹೊಸ ವರ್ಷಕ್ಕೆ ಈಗಿನಿಂದಲೇ ತಯಾರಿ ನಡೆಸಿರುವ ನಗರದ ಪ್ರಸಿದ್ಧ ಸಂದೇಶ ದಿ ಪ್ರಿನ್ಸ್​​ನಲ್ಲಿ ಕೇಕ್ ಮಿಕ್ಸಿಂಗ್​ಗೆ ಖ್ಯಾತ ರಣಜಿ ಕ್ರಿಕೆಟಿಗ ಅಯ್ಯಪ್ಪ ಚಾಲನೆ ನೀಡಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.