ಹುಬ್ಬಳ್ಳಿ ಯುವಕರ ಪರಿಸರ ಪ್ರೇಮ.. ಬಸ್ಟ್ಯಾಂಡ್ ಗೋಡೆಗಳಿಗೆ ಬಣ್ಣ ಬಳಿದು ಕೋವಿಡ್ ಜಾಗೃತಿ - ಬಸ್ಟ್ಯಾಂಡ್ ಗೋಡೆಗಳಿಗೆ ಬಣ್ಣ
🎬 Watch Now: Feature Video
ಹುಬ್ಬಳ್ಳಿ: ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉತ್ಸಾಹದಲ್ಲಿದ್ದ ಯುವ ಸಮೂಹ ಈಗ ಪರಿಸರ ಸ್ವಚ್ಛತೆ ಮತ್ತು ರಕ್ಷಣೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಅಮರಗೋಳದ ಬಸ್ ನಿಲ್ದಾಣ ಗೋಡೆಗಳಿಗೆ ಸ್ವಯಂ ಪ್ರೇರಿತರಾಗಿ ಬಣ್ಣ ಬಳೆಯುವ ಮೂಲಕ ಪರಿಸರ ರಕ್ಷಣೆ, ಸ್ವಚ್ಛತೆ ಜೊತೆಗೆ ಕೋವಿಡ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ...
Last Updated : Jul 14, 2021, 7:31 PM IST