ಕಳೆದ ಬಾರಿಗಿಂತ ತಗ್ಗಿದ ಹತ್ತಿ ಬೆಲೆ:ರೈತ ಕಂಗಾಲು - ಹತ್ತಿ ಬೆಳೆ ಬೆಲೆ ಕುರಿತ ಸುದ್ದಿ
🎬 Watch Now: Feature Video
ರಾಯಚೂರು: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕಾಗ ರೈತರ ಬಾಳು ಹಸನಾಗುತ್ತದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೆಳೆಯನ್ನ ಮಾರಾಟ ಮಾಡಲು ಬಂದಾಗ ವೈಜ್ಞಾನಿಕ ಬೆಲೆ ಸಿಗದೆ, ಹಾಕಿದ ಬಂಡವಾಳ ಮರುಪಾವತಿಯಾಗದಂತಹ ಸನ್ನಿವೇಶ ಪ್ರತಿಬಾರಿ ಅನ್ನದಾತರಿಗೆ ಎದುರಾಗುತ್ತದೆ. ಇದೀಗ ಹತ್ತಿ ಬೆಳೆಗೆ ಮಾರುಕಟ್ಟೆಯಲ್ಲಿ ಕಳೆದ ವರ್ಷಕ್ಕಿಂತ ಬೆಲೆ ಕಡಿಮೆಯಾಗಿದ್ದು, ಹತ್ತಿ ಬೆಳೆಗಾರರು ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ...