ಕೊರೊನೊ ಎಫೆಕ್ಟ್: ಬಾಕ್ಸ್​ನಲ್ಲಿ ನಿಂತು ಅಗತ್ಯ ವಸ್ತು ಖರೀದಿಗೆ ಜಿಲ್ಲಾಡಳಿತ ಸೂಚನೆ - ಬಾಕ್ಸ್​ನಲ್ಲಿ ನಿಂತು ಅಗತ್ಯ ವಸ್ತು ಖರೀದಿಗೆ ಸೂಚನೆ

🎬 Watch Now: Feature Video

thumbnail

By

Published : Mar 26, 2020, 11:57 AM IST

ದಾವಣಗೆರೆ: ಕೊರೊನೊ ವೈರಸ್ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜನರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮುಗಿಬಿದ್ದು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸದಂತೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ, ಹೆಚ್ಷು ಜನರು ಒಂದೆಡೆ ಸೇರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದ ಚಾಮರಾಜಪೇಟೆ ಸರ್ಕಲ್, ದೊಡ್ಡ ಮಾರ್ಕೆಟ್ ಬಳಿ ಬಾಕ್ಸ್​ಗಳನ್ನು ಹಾಕಿ ಬಂದಂತಹ ಜನರಿಗೆ ಬಾಕ್ಸ್ ಮೇಲೆ ನಿಂತು ತರಕಾರಿ, ದಿನನಿತ್ಯದ ವಸ್ತುಗಳ ಖರೀದಿಗೆ ಅಂಗಡಿ, ಮೆಡಿಕಲ್ ಶಾಪ್ ನಲ್ಲಿ ಕೊಂಡುಕೊಳ್ಳುವಂತೆ ಸೂಚಿಸಲಾಗಿದೆ. ಮಹಾನಗರ ಪಾಲಿಕೆಯಿಂದ ವತಿಯಿಂದ ಬಾಕ್ಸ್ ಗೆರೆಗಳನ್ನು ಹಾಕಲಾಗಿದ್ದು, ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.