ಕೊರೊನಾ ಎಫೆಕ್ಟ್: ರಾಯಚೂರು ಕೃಷಿ ವಿವಿ ಆವರಣದಲ್ಲಿ ವಾಯುವಿಹಾರ ನಿರ್ಬಂಧಕ್ಕೆ ಏನಂತಾರೆ ಜನ? - coronavirus affect on raichur agriculure university
🎬 Watch Now: Feature Video
ರಾಯಚೂರು: ಇಲ್ಲಿನ ಕೃಷಿ ವಿವಿ ಆವರಣವು ವಾಯು ವಿವಾಹರಕ್ಕೆ ಸೂಕ್ತವಾದುದು. ಹೀಗಾಗಿ ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಜಾಗಿಂಗ್ ಬರುತ್ತಾರೆ. ಆದರೆ 15 ದಿನಗಳ ಕಾಲ ವಾಯುವಿಹಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿ ಕೃಷಿ ವಿವಿ ಕುಲಪತಿಗಳು ಆದೇಶ ಮಾಡಿದ್ದಾರೆ. ಈ ಬಗ್ಗೆ ವಾಯುವಿಹಾರಿಗಳು ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.