ಹಾವೇರಿ: ಕೊರೊನಮ್ಮ ದೇವಿಗೆ ಬೇಡಿಕೊಂಡ್ರೆ ಸೋಂಕು ನಿವಾರಣೆಯಾಗುತ್ತಂತೆ!

🎬 Watch Now: Feature Video

thumbnail

By

Published : Nov 3, 2020, 12:06 AM IST

ಹಾವೇರಿ: ಕೊರೊನಾ ಸೋಂಕಿನಿಂದ ವಿಶ್ವವೇ ತಲ್ಲಣಗೊಂಡಿದೆ. ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಆದರೂ ಸಹ ಇದುವರೆಗೊ ಕೊರೊನಾಕ್ಕೆ ಲಸಿಕೆ ಕಂಡುಹಿಡಿಯಲಾಗಿಲ್ಲ. ಆದ್ರೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೇಟಕೆರೂರು ಕಾವಿಧಾರಿಯೊಬ್ಬರು ಕೊರೊನಮ್ಮದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ದೇವಿಗೆ ಬೇಡಿಕೊಂಡರೇ ಕೊರೊನಾ ಸೋಂಕು ಕಡಿಮೆಯಾಗುತ್ತದೆ. ಇಲ್ಲಿ ಬೇಡಿಕೊಂಡ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎನ್ನುತ್ತಾರೆ ಈ ಸ್ವಾಮೀಜಿ... ಈ ಕುರಿತು ಒಂದು ವರದಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.