ಕೊಟೆನಾಡಿಗೂ ಕಾಲಿಟ್ಟ ಕಿಲ್ಲರ್ ಕೊರೊನಾ: ಚಿತ್ರದುರ್ಗದಲ್ಲಿ ವೈರಸ್ ಪತ್ತೆ - ಕೊರೊನಾ ಸೋಂಕು
🎬 Watch Now: Feature Video
ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಕಿಲ್ಲರ್ ಕೊರೊನಾ ಸೋಂಕು ಇದೀಗ ಕೋಟೆನಾಡು ಚಿತ್ರದುರ್ಗಕ್ಕೆ ಕಾಲಿಟ್ಟಿದೆ. ನಗರ ನಿವಾಸಿ ಮಹಿಳೆಯೊಬ್ಬರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲಾ ವೈದ್ಯರು ತೀವ್ರ ನಿಗಾವಹಿಸುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿ ಡಾ. ಪಾಲಾಕ್ಷರವರು ಈಟಿವಿ ಭಾರತದೊಂದಿಗೆ ಘಟನೆ ಕುರಿತು ವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.