ಹಾನಗಲ್ನಲ್ಲಿ ಆಟಿಕೆ ವಸ್ತು ಮಾರಲು ಬಂದ 11 ಮಂದಿಗೆ ಕೊರೊನಾ ಟೆಸ್ಟ್ - ಹಾವೇರಿ ಜಿಲ್ಲೆ ಸುದ್ದಿ
🎬 Watch Now: Feature Video
ಹಾನಗಲ್: ಆಟಿಕೆ ವಸ್ತುಗಳನ್ನ ಮಾರಾಟ ಮಾಡಲು ಬಂದು ಜಾತ್ರೆ ರದ್ದಾಗಿದ್ದರಿಂದ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ವಾಸವಾಗಿದ್ದ ಬಿಹಾರ ಮೂಲದ ಹನ್ನೊಂದು ಜನರ ಆರೋಗ್ಯ ತಪಾಸಣೆಯನ್ನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಸದ್ಯ ಯಾರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ತಾಲೂಕು ಆಡಳಿತ ಎಲ್ಲರಿಗೂ ಊಟ, ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಿದೆ.