ಗಣಿನಾಡಿನಲ್ಲಿ ಮುಂದುವರೆದ ಕೊರೊನಾರ್ಭಟ: ಮೃತರ ಸಂಖ್ಯೆ 121ಕ್ಕೆ ಏರಿಕೆ - ಬಳ್ಳಾರಿ ಕೋವಿಡ್ ಕೇರ್ ಸೆಂಟರ್
🎬 Watch Now: Feature Video
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈವರೆಗೆ 11,551 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಈವರೆಗೆ 121 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಹೊಸದಾಗಿ 874 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 6258 ಮಂದಿ ಗುಣಮುಖರಾಗಿದ್ದಾರೆ. 5172 ಸಕ್ರಿಯ ಪ್ರಕರಣಳು ಜಿಲ್ಲೆಯಲ್ಲಿವೆ. ನಿನ್ನೆಯ ದಿನ 404 ಮಂದಿ ಗುಣಮುಖರಾಗಿ ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಯಾಗಿದ್ದಾರೆ.