ರಾಜ್ಯದ ಏಕೈಕ ಮಹಿಳಾ ವಿವಿಗೆ ಕೊರೊನಾ ಆತಂಕ: ವಿವಿ ಸೀಲ್ಡೌನ್ - latest vijaypur news
🎬 Watch Now: Feature Video
ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿರುವ ಅಕ್ಕಮಹಾದೇವಿ ವಿವಿ ಈಗ ಕೊರೊನಾ ಭೀತಿ ಎದುರಿಸುತ್ತಿದೆ. ಇತ್ತೀಚೆಗೆ ವಿವಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತಲ್ಲದೇ, ಮೃತಪಟ್ಡಿದ್ದರು. ಅವರ ಜೊತೆಗಿದ್ದ ಸುಮಾರು 250 ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಈಗ 7 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.