ನಡುರಸ್ತೆಯಲ್ಲಿ ಸೋಂಕಿತನ ಅವಾಂತರ, ಅಧಿಕಾರಿಗಳಿಗೆ ಸತಾಯಿಸಿದ ವೃದ್ಧ!! - ಅರಕಲಗೂಡು ಕೊರೊನಾ ಸೋಂಕಿತನ ಅವಾಂತರ

🎬 Watch Now: Feature Video

thumbnail

By

Published : Jul 25, 2020, 7:19 PM IST

ಸ್ವಯಂ ಪ್ರೇರಿತವಾಗಿ ಕೊರೊನಾ ಪರೀಕ್ಷೆಗೊಳಪಟ್ಟಿದ್ದ ವೃದ್ಧನೊಬ್ಬನ ವರದಿ ಪಾಸಿಟಿವ್​ ಬಂದ ಹಿನ್ನೆಲೆ ಆಸ್ಪತ್ರೆಗೆ ಹೋಗಲು ನಿರಾಕರಿಸಿ ನಡುರಸ್ತೆಯಲ್ಲಿಯೇ ಅವಾಂತರ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಅನಕೃ ವೃತ್ತದಲ್ಲಿ ಜರುಗಿದೆ. ನನಗೆ ಪಾಸಿಟಿವ್​​ ಬಂದಿಲ್ಲ, ನಾನ್​ ಬರಲ್ಲ. ಬೇಕಿದ್ರೆ ಕೋರ್ಟ್​​ನಿಂದ ನೋಟಿಸ್​ ನೀಡಿ ಎಂದು ಹಠ ಹಿಡಿದು ಸಂಚಾರಕ್ಕೆ ಅಡ್ಡಿಮಾಡಿ ಆರೋಗ್ಯ ಅಧಿಕಾರಿಗಳನ್ನು ಸತಾಯಿಸಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.