ಮಹಾಮಾರಿ ಕೊರೊನಾಗೆ ತತ್ತರಿಸಿದ ಪ್ರವಾಸಿ ತಾಣಗಳು: ಮುರ್ಡೇಶ್ವರ, ಗೋಕರ್ಣದಲ್ಲಿ ಸ್ಮಶಾನ ಮೌನ - ಮಹಾಮಾರಿ ಕೊರೊನಾಗೆ ತತ್ತರಿಸಿದ ಪ್ರವಾಸಿ ತಾಣಗಳು'
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6404386-thumbnail-3x2-kwr.jpg)
ವಿದೇಶಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಗೋಕರ್ಣಕ್ಕೂ ಅಂಟಿದ ಕೊರೊನಾ ಭೀತಿ, ಚಾರಣಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ. ಪ್ರತಿ ವರ್ಷ ಮಾರ್ಚ್, ಏಪ್ರಿಲ್ನಲ್ಲಿ ಪ್ರವಾಸಿಗರಿಂದ ಕಿಕ್ಕಿರಿಯುತ್ತಿದ್ದ ತಾಣಗಳಲ್ಲಿ, ಈಗ ಸ್ಮಶಾನ ಮೌನ ಆವರಿಸಿದೆ. ಹೇಗಿವೆ ನೋಡಿ ಪ್ರವಾಸಿ ತಾಣಗಳು....!