‘ರೇಷ್ಮೆ’ ಮೇಲೂ ಕೊರೊನಾ ಕರಿಛಾಯೆ... ಗೂಡು ಖರೀದಿಸುವವರಿಲ್ಲದೆ ರೈತರು ಕಂಗಾಲು
🎬 Watch Now: Feature Video
ಅದು ಏಷ್ಯಾದಲ್ಲಿಯೇ ನಂ.1 ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿದೆ. ಆದ್ರೀಗ ಆ ಮಾರುಕಟ್ಟೆಯಲ್ಲಿಯೇ ರೇಷ್ಮೆ ಗೂಡಿಗೆ ಸೂಕ್ತ ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೆಚ್ಚಾಗಿ ರೇಷ್ಮೆ ಗೂಡು ಮಾರುಕಟ್ಟೆಗೆ ಬಂದ್ರೂ ಗೂಡನ್ನ ಖರೀದಿಸಲು ಯಾರೂ ಮುಂದಾಗ್ತಿಲ್ಲ. ಅದ್ಯಾಕೆ ಅಂತೀರಾ? ಈ ಸ್ಟೋರಿ ನೋಡಿ.