ಕೊರೊನಾ ಎಫೆಕ್ಟ್: ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಗಾಯಕಿ! - Corona effect on Singers
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7975679-873-7975679-1594393226718.jpg)
ಹಾವೇರಿ: ಒಂದು ಕಡೆ ದಾಂಪತ್ಯ ಕಲಹದಿಂದ ದೂರಾದ ಪತಿ, ಮತ್ತೊಂದು ಕಡೆ ಕಿತ್ತು ತಿನ್ನುವ ಬಡತನ. ಇದರ ನಡುವೆ ಇಳಿವಯಸ್ಸಿನ ತಾಯಿಗೆ ಔಷಧೋಪಚಾರ ಮಾಡಿಸುವ ಅನಿವಾರ್ಯತೆ. ಯಾವುದಾದರೂ ಕಾರ್ಯಕ್ರಮ ನೀಡಿ ಹಣ ದುಡಿಯಬೇಕು ಎಂದರೆ ಕೊರೊನಾ ಕಾರ್ಮೋಡ. ಇವೆಲ್ಲಾ ಕಾರಣದಿಂದ ಕಂಗೆಟ್ಟ ಗಾಯಕಿಯೊಬ್ಬರು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.