ಮಂಡ್ಯ: ಕೊರೊನಾ ಎರಡನೇ ಅಲೆಗೆ ಪ್ರವಾಸಿತಾಣಗಳಲ್ಲಿ ಕ್ಷೀಣಿಸಿದ ಜನಸಂಖ್ಯೆ - corona effect on Mandya tourism spots news

🎬 Watch Now: Feature Video

thumbnail

By

Published : Apr 18, 2021, 4:11 PM IST

ಮಂಡ್ಯ: ಕೊರೊನಾ ವೇಗವಾಗಿ ಎಲ್ಲೆಡೆ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು ಬಣಗುಡುತ್ತಿವೆ. ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಸಾಂಕ್ರಾಮಿಕ ರೋಗದ ಆತಂಕದಿಂದ ಹೆಚ್ಚು ಜನರು ಬರುತ್ತಿಲ್ಲ. ಕೋವಿಡ್​ ಭೀತಿಯ ನಡುವೆಯೂ ಆಗಮಿಸಿರುವ ಬೆರಳೆಣಿಕೆಯಷ್ಟು ಜನರು ಮಾಸ್ಕ್ ಧರಿಸಿ ಪ್ರವಾಸಿ ತಾಣಗಳನ್ನು ಎಂಜಾಯ್‌ ಮಾಡುತ್ತಿದ್ದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.