ಕೊರೊನಾ ಭೀತಿ: ಮಂಗಳೂರಿನಲ್ಲಿ ಮಾಲ್, ಚಲನಚಿತ್ರ ಮಂದಿರ, ಶಾಲಾ - ಕಾಲೇಜು ಬಂದ್ - Corona effect in Manglore
🎬 Watch Now: Feature Video

ಮಂಗಳೂರು: ಕೊರೊನಾ ವೈರಸ್ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆ. ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿರುವ ಈ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಬಂದ್ಗೆ ಆದೇಶ ಮಾಡಿದೆ. ಅದರಂತೆ ಮಂಗಳೂರಿನಲ್ಲಿ ಸರ್ಕಾರದ ಆದೇಶದಂತೆ ಮಾಲ್, ಚಲನಚಿತ್ರ ಮಂದಿರ , ಶಾಲಾ ಕಾಲೇಜು ಬಂದ್ ಆಗಿದೆ. ವಾಹನ ಓಡಾಟ ಎಂದಿನಂತೆ ನಡೆಯುತ್ತಿದ್ದು, ಜನರು ಕೊರೊನಾ ವೈರಸ್ನ ಆತಂಕದಲ್ಲಿದ್ದಾರೆ.