ವಾಣಿಜ್ಯ ನಗರಿಯಲ್ಲಿ ರಾಜ್ಯ ಸರ್ಕಾರದ ಆದೇಶ ಪಾಲನೆ ಹೇಗೆಲ್ಲ ಆಯ್ತು ಗೊತ್ತೇ? - Corona effect news
🎬 Watch Now: Feature Video
ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆದೇಶ ವಾಣಿಜ್ಯ ನಗರಿಯಲ್ಲಿ ಪಾಲನೆಯಾಗುತ್ತಿದೆ. ಸರ್ಕಾರದ ಸೂಚನೆಯಂತೆ ಮಾಲ್, ಪಬ್ ಹಾಗೂ ಚಿತ್ರಮಂದಿರಗಳನ್ನ ವಾರದ ಮಟ್ಟಿಗೆ ಕ್ಲೋಸ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಹುಬ್ಬಳ್ಳಿಯಲ್ಲಿ ಮಾಲ್ಗಳು ಕ್ಲೋಸ್ ಆಗಿದೆ. ಆದ್ರೆ ಸರ್ಕಾರದ ಆದೇಶ ಇಂದಿರಾ ಗ್ಲಾಸ್ ಹೌಸ್ ಉದ್ಯಾನಕ್ಕೆ ತಟ್ಟಿಲ್ಲ. ಆದ್ರೆ ವಾಯುವಿಹಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಂದಿನಂತೆ ವಾಯು ವಿಹಾರಕ್ಕೆ ಬಂದು ರೌಂಡ್ ಹೊಡಿಯುವ ದೃಶ್ಯಗಳು ಸಾಮಾನ್ಯವಾಗಿದ್ದವು.