ಕೊರೊನಾ ಎಫೆಕ್ಟ್: ತುಮಕೂರಲ್ಲಿ ಗ್ರಾಹಕರಿಲ್ಲದೆ ಭಣಗುಡುತ್ತಿವೆ ಮಾಂಸಹಾರಿ ಹೋಟೆಲ್ಗಳು! - Corona Effect in Tumkuru
🎬 Watch Now: Feature Video
ತುಮಕೂರು: ಕೊರೊನಾ ವೈರಸ್ ಭೀತಿ ನಗರದ ಮಾಂಸಾಹಾರಿ ಹೋಟೆಲ್ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಗರದ ವಿವಿಧ ಭಾಗದಲ್ಲಿರುವ ನಾನ್ವೆಜ್ ಹೋಟೆಲ್ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.