thumbnail

ಗ್ರೀನ್ ಝೋನ್​ನಿಂದ ರೆಡ್ ಝೋನ್​ ಆದ ಉಡುಪಿ : ಇಲ್ಲಿದೆ ಪ್ರತ್ಯಕ್ಷ ವರದಿ

By

Published : May 27, 2020, 6:49 PM IST

ಲಾಕ್​ಡೌನ್ ಸಡಿಲಿಕೆ ನಂತರ ಉಡುಪಿ ಜಿಲ್ಲೆ ಗ್ರೀನ್ ಝೋನ್​ನಿಂದ ರೆಡ್ ಝೋನ್​​ಗೆ ಜಾರಿದೆ. ಮುಂಬೈನ ನಂಟು ಜಿಲ್ಲಾಡಳಿತಕ್ಕೆ ಸಾಕಷ್ಟು ತಲೆ ನೋವು ಉಂಟು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಶತಕ ದಾಟುತ್ತಿದ್ದು, ಸಾರ್ವಜನಿಕರು ಕೋವಿಡ್ ನಿಯಂತ್ರಣ ನಿಯಮವನ್ನು ಪಾಲಿಸುತ್ತಿಲ್ಲ. ಜಿಲ್ಲೆಯಲ್ಲಿ ವಾಹನ‌ ಓಡಾಟ ಮಾಮೂಲಿಯಾಗಿದೆ. ಉಡುಪಿ ‌ಜಿಲ್ಲೆಯ ಪರಿಸ್ಥತಿ ಈಗ ಹೀಗಿದೆ ಎಂಬ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.