ಕರಾವಳಿಯಲ್ಲಿ ನಿಲ್ಲದ ಕೊರೊನಾ ಹಾವಳಿ..
🎬 Watch Now: Feature Video
ಇಂದು ಮಂಗಳೂರು ನಗರದ ಬೋಳೂರು ಪ್ರದೇಶದ ಮಹಿಳೆಯಲ್ಲಿ ಕೊರೊನಾ ದೃಢಡಪಟ್ಟಿದೆ. 3 ದಿನಗಳ ಹಿಂದೆಯಷ್ಟೇ ಇಲ್ಲಿನ ಶಕ್ತಿನಗರದ ಮಹಿಳೆಗೆ ಸೋಂಕು ತಗುಲಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಕೊರೊನಾ ಪಾಸಿಟಿವ್ ಪ್ರಕರಣದ ಸಂಪರ್ಕದಿಂದ ಹೊಸ ಕೇಸ್‌ಗಳು ಪತ್ತೆಯಾಗ್ತಿವೆ.
ಮೃತ ಬಂಟ್ವಾಳದ ಮಹಿಳೆಯ ಸಂಪರ್ಕದಿಂದವೋ ಅಥವಾ ಫಸ್ಟ್ ನ್ಯೂರೋದಿಂದಲೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ..