ಕೊರೊನಾ ಭೀತಿ: ಕಾರವಾರದಲ್ಲಿ ಬಸ್​ ಇದ್ರೂ ಪ್ರಯಾಣಿಕರಿಲ್ಲ, ಹೋಟೆಲ್​ಗಳತ್ತ ಜನ ಸುಳಿಯುತ್ತಿಲ್ಲ! - Corona affected on business

🎬 Watch Now: Feature Video

thumbnail

By

Published : Jun 19, 2020, 7:14 AM IST

ಸತತ ಮೂರು ತಿಂಗಳ ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾಗಿದ್ದ ಜನರ ಅನುಕೂಲಕ್ಕಾಗಿ ಸರ್ಕಾರ ಕೊರೊನಾ ಆತಂಕದ ನಡುವೆಯೂ ಲಾಕ್​ಡೌನ್ ಸಡಿಲಿಕೆ ಮಾಡಿದೆ. ಅದರಂತೆ ವ್ಯಾಪಾರ ವಹಿವಾಟು ಆರಂಭಗೊಂಡಿದ್ದು, ಹೋಟೆಲ್, ರೆಸ್ಟೋರೆಂಟ್ ಹಾಗೂ ಸಾರಿಗೆ ಸಂಪರ್ಕ ಕೂಡ ಪ್ರಾರಂಭಗೊಂಡಿದೆ. ಆದರೆ, ಅದ್ಯಾಕೋ ಏನೋ ಉತ್ತರ ಕನ್ನಡ ಜಿಲ್ಲೆಯಲ್ಲಿನ ಜನರು ಮಾತ್ರ ಹೋಟೆಲ್​ಗಳತ್ತ ಸುಳಿಯುತ್ತಿಲ್ಲ. ಇತ್ತ ಬಸ್ ಸಂಚಾರ ಪ್ರಾರಂಭವಾಗಿದ್ದರೂ ಪ್ರಯಾಣಿಕರಿಲ್ಲದೇ ಬಸ್​ಗಳು ಕೂಡ ಖಾಲಿ ಹೊಡೆಯುವಂತಾಗಿದೆ. ಸಾಕಷ್ಟು ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತ ಒಂದು ರಿಪೋರ್ಟ್​ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.