ಯುವ ಹೃದಯಗಳಲ್ಲಿ ಜಾನಪದ ವೈಭವ: ಕಣ್ಮನ ಸೆಳೆದ ಗಣೇಶನ ನೃತ್ಯ
🎬 Watch Now: Feature Video
ಅಪ್ಪಟ ದೇಶಿ ಉಡುಗೆ ತೊಟ್ಟ ತಂಡಗಳ ಹೆಜ್ಜೆ ಹಾಗೂ ಗೆಜ್ಜೆ ನಾದಗಳು ಒಂದು ಕಡೆ, ಹಳ್ಳಿಗಳಲ್ಲಿ ಜನಜನಿತವಾದ ಜಾನಪದಗಳ ಗಾಯನ ಮತ್ತೊಂದು ಕಡೆ ಕೇಳಿ ಬರುತ್ತಿತ್ತು. ನೋಡುಗರ ಮನಸ್ಸು ತಣಿಸುವಂತಹ ಸಿಬಿಸಿಎಸಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಬಾಗಲಕೋಟೆ ನಗರ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.