ರೆಡ್ಕ್ರಾಸ್ನಿಂದ ಸಮುದಾಯ ಸಹಾಯ ಕೇಂದ್ರ ಲೋಕಾರ್ಪಣೆ - Community Help Center in Wenlock District Hospital
🎬 Watch Now: Feature Video
ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಹಾಯಕ್ಕೆ ರೆಡ್ ಕ್ರಾಸ್ನಿಂದ ನಿರ್ಮಾಣವಾದ ಸಮುದಾಯ ಸಹಾಯ ಕೇಂದ್ರವನ್ನು ದ.ಕ.ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ರೋಗಿಗಳ ಜೊತೆಯಲ್ಲಿ ಬಂದವರಿಗೆ ಸಹಾಯ ಮಾಡಲು ಹಿರಿಯ ನಾಗರಿಕರು, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಈ ಸಮುದಾಯ ಸಹಾಯ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ.
TAGGED:
ವೆನ್ಲಾಕ್ ಜಿಲ್ಲಾಸ್ಪತ್ರೆ