ಶಾಲೆಯ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರ...ಇದು ವರ್ಲಿ ಕಲೆಯ ವಯ್ಯಾರ - undefined
🎬 Watch Now: Feature Video

ಆ ಶಾಲೆ SSLC ಯಲ್ಲಿ ರಾಜ್ಯಕ್ಕೆ ಮೊದಲ ಅಥವಾ ದ್ವಿತೀಯ ಸ್ಥಾನ ಪಡೆಯುತ್ತಿತ್ತು. ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಕೂಡ ಅಧಿಕವಾಗಿರ್ತಿತ್ತು. ಆದ್ರೆ, ಈ ಶಾಲಾ ಕಟ್ಟಡ ಹಳೆಯದ್ದಾಗಿದ್ರಿಂದ ವಿದ್ಯಾರ್ಥಿಗಳು ಬೇರೆ ಸ್ಕೂಲ್ಗಳತ್ತ ಮುಖ ಮಾಡಿದ್ರು. ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆ ಆಗೋದಕ್ಕೆ ಕಾರಣ ಏನು ಅಂತಾ ಪತ್ತೆ ಹಚ್ಚಿದ ಶಿಕ್ಷಕರು ಮತ್ತೆ ಮಕ್ಕಳನ್ನು ಶಾಲೆಗೆ ಸೇರಿಸೋಕೆ ಒಂದು ಉಪಾಯ ಕಂಡು ಕೊಂಡ್ರು.