ಸಿಡಿಲು ಬಡಿದು ಹೊತ್ತಿ ಊರಿದ ತೆಂಗಿನಮರ- ವಿಡಿಯೋ - ಗದಗದಲ್ಲಿ ಧಾರಾಕಾರ ಮಳೆ

🎬 Watch Now: Feature Video

thumbnail

By

Published : Apr 18, 2020, 11:22 AM IST

ಗದಗ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ ಅಬ್ಬರಿಸಿದೆ. ಈ ವೇಳೆ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಜಿಲ್ಲೆಯ ರೋಣ ತಾಲೂಕಿನ ಇಟಗಿ ಗ್ರಾಮದ ಪ್ರಶಾಂತ್​ ಕಮಾರ ಅವರ ಮನೆಯ ಎದುರು ಇರುವ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಕೆಲಕಾಲ ಬೆಂಕಿಯ ಜ್ವಾಲೆ ಧಗಧಗನೇ ಉರಿಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.