ಗಾಯಗೊಂಡ ಹಾವಿಗೆ ಚಿಕಿತ್ಸೆ ಕೊಡಿಸಿ ರಕ್ಷಿಸಿದ ಗ್ರಾಮಸ್ಥರು-ವಿಡಿಯೋ - ಹಾವು ರಕ್ಷಿಸಿದ ಗ್ರಾಮಸ್ಥರು
🎬 Watch Now: Feature Video
ಚಿಕ್ಕೋಡಿ : ತಾಲೂಕಿನ ಕೆರೂರ ಗ್ರಾಮದ ರೈತನ ಜಮೀನಿನಲ್ಲಿ ಕೆಲಸ ಮಾಡುವಾಗ ಜೆಸಿಬಿಗೆ ಸಿಕ್ಕಿ ಗಾಯಗೊಂಡಿದ್ದ ನಾಗರ ಹಾವನ್ನು ಸ್ಥಳೀಯರು ರಕ್ಷಿಸಿದರು. ಬಳಿಕ ಹಾವಿಗೆ ಚಿಕ್ಕೋಡಿ ತಾಲೂಕು ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸದಾಶಿವ ಉಪ್ಪಾರ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.