ಅಯ್ಯೋ ಪಾಪ.. ಪ್ರವಾಹದ ಭೀತಿ, ನಾಗಚೌತಿ ದಿನವೇ ನಾಗಪ್ಪನಿಗೆ ಈ ಗತಿ! - ಹೆಡೆ ಬಿಚ್ಚಿ ನಿಂತ ನಾಗರಹಾವಿನ ದೃಶ್ಯ
🎬 Watch Now: Feature Video

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.55 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಇದರ ಪರಿಣಾಮ ರಾಯಚೂರು-ಕಲಬುರಗಿ ಸಂಚಾರ ಕಲ್ಪಿಸುವ ಸೇತುವೆ ಮುಳುಗಡೆಗೊಂಡು, ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರ ಮಧ್ಯ ಸೇತುವೆ ಮೇಲೆ ನಾಗರಹಾವು ಪ್ರವಾಹದಲ್ಲಿ ಹರಿದು ಹೋಗುವ ಭೀತಿಯಿಂದ ಹೆಡೆ ಬಿಚ್ಚಿ ನಿಂತ ದೃಶ್ಯ ಕಾಣಿಸಿತು.