ಆಲಮಟ್ಟಿಯ ಮೊಘಲ್ ಗಾರ್ಡನ್ನಲ್ಲಿ ಸಿಎಂ ವಾಯುವಿಹಾರ ! - latest news of cm
🎬 Watch Now: Feature Video
ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಮುಂಜಾನೆ ಎದ್ದು ಆಲಮಟ್ಟಿಯ ಮೊಘಲ್ ಗಾರ್ಡನ್ನಲ್ಲಿ ವಾಯುವಿಹಾರ ಮಾಡಿದರು. ಸಿಎಂಗೆ ಸಚಿವ ಸಿ.ಸಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಾಥ್ ನೀಡಿದರು.
Last Updated : Oct 5, 2019, 10:17 AM IST