ಸವಿತಾ ಸಮಾಜಕ್ಕೆ ಸಹಾಯಧನ: ಸಂತಸ ವ್ಯಕ್ತಪಡಿಸಿದ ಸಮುದಾಯ

🎬 Watch Now: Feature Video

thumbnail

By

Published : May 6, 2020, 2:29 PM IST

ಧಾರವಾಡ : ಸವಿತಾ ಸಮಾಜಕ್ಕೆ ಐದು ಸಾವಿರ ರೂ. ಸಹಾಯಧನ ಘೋಷಿಸಿದ ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ ಅವರಿಗೆ ಸಮಾಜದವರು ಧನ್ಯವಾದ ಅರ್ಪಿಸಿದ್ದಾರೆ. ಇಲ್ಲಿ ಸುಮಾರು 250 ಕ್ಷೌರದ ಅಂಗಡಿಗಳಿವೆ. ಲಾಕ್‌ಡೌನ್​ನಿಂದ ಕ್ಷೌರಿಕ ವೃತ್ತಿ ಮಾಡುತ್ತಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು. ಇದೀಗ ಯಡಿಯೂರಪ್ಪ ಅವರು ಸಹಾಯಧನ ಘೋಷಣೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.