ಪ್ರತಿಷ್ಠೆ ಬಿಟ್ಟು ಸದನದಲ್ಲಿ ಭಾಗಿಯಾಗಿ: ಪ್ರತಿಪಕ್ಷದ ಬಳಿ ಸಿಎಂ ಬಿಎಸ್ವೈ ಮನವಿ! - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
🎬 Watch Now: Feature Video
ನಿನ್ನೆಯಿಂದ ಆರಂಭಗೊಂಡಿರುವ ರಾಜ್ಯ ಬಜೆಟ್ ಅಧಿವೇಶನ ಗದ್ದಲ, ಗಲಾಟೆಯಿಂದ ನಿನ್ನೆ ಸದನ ನಡೆಯಲೇ ಇಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಮಾತನಾಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಳಿ ಸದನಕ್ಕೆ ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.