'ರಾಜಕೀಯ ಬೇರೆ, ಮನುಷ್ಯ ಸಂಬಂಧಗಳೇ ಬೇರೆ'... ಸ್ನೇಹ ರಾಜಕಾರಣಕ್ಕೆ ಉತ್ತಮ ಉದಾಹರಣೆ ನಮ್ಮ ಕರ್ನಾಟಕ - ಬಿಎಸ್​ವೈ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ

🎬 Watch Now: Feature Video

thumbnail

By

Published : Feb 28, 2020, 5:31 AM IST

Updated : Feb 28, 2020, 1:04 PM IST

ದೇಶದಲ್ಲೇ ಅತ್ಯಪರೂಪ ಅಂತ ಅನ್ನಿಸೋ ರಾಜಕಾರಣಕ್ಕೆ ಕರ್ನಾಟಕ ಉತ್ತಮ ಉದಾಹರಣೆ. ಇಲ್ಲಿನ ರಾಜಕೀಯ ಕೆಲವೊಮ್ಮ ಬೇಜಾರು ಬರಿಸೋ ಜಂಜಡಗಳಿಗೆ ಕಾರಣವಾಗುತ್ತದೆ. ಆದರೆ, ಬಹುಪಾಲು ಸ್ನೇಹ, ವಾತ್ಸಲ್ಯ, ಮಾನವೀಯತೆ ಕನ್ನಡಿಯ ಹಾಗೆ ಗೋಚರಿಸುತ್ತದೆ. ಇಂಥದ್ದೊಂದು ಸ್ನೇಹ ರಾಜಕಾರಣಕ್ಕೆ ಸಾಕ್ಷಿಯಾಗಿದ್ದು, ಸಿಎಂ ಬಿಎಸ್​ವೈ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ...
Last Updated : Feb 28, 2020, 1:04 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.