ನೆರೆ ನಿಲ್ಲಿಸಲು ದೇವರ ಮೊರೆ ಹೋದ ಸಿಎಂ ... ಸಂಕಷ್ಟದಿಂದ ಪಾರಾಗಲು ಬಿಎಸ್​ವೈ ಟೆಂಪಲ್​ ರನ್​ - ಸಿಎಂ ಬಿ ಎಸ್​ ಯಡಿಯೂರಪ್ಪ

🎬 Watch Now: Feature Video

thumbnail

By

Published : Sep 12, 2019, 1:18 PM IST

ಚಿಕ್ಕಮಗಳೂರು: ಒಂದೆಡೆ‌ ನೆರೆಯಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕ. ಮತ್ತೊಂದೆಡೆ ಭಾರಿ ಮಳೆಯಿಂದ ತತ್ತರಿಸಿರುವ ಜನ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಗೋಚರಿಸಿದರೂ, ಸಂಪೂರ್ಣವಾಗಿ ಟೇಕಾಫ್ ಆಗದ ಸರ್ಕಾರವನ್ನ ಸರಿದಿಕ್ಕಿನಲ್ಲಿ ಮುನ್ನೆಡೆಸಬೇಕಾದ ಸವಾಲು ಮತ್ತೊಂದೆಡೆ. ಹೀಗೆ ಎದುರಾಗಿರುವ ಸಾಲು-ಸಾಲು ಸಂಕಷ್ಟಗಳಿಂದ ಪಾರು ಮಾಡುವಂತೆ ಸಿಎಂ ಬಿ ಎಸ್​ ಯಡಿಯೂರಪ್ಪ ಟೆಂಪಲ್ ರನ್ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.